Jumuru Male

60.00

ಸುಮಂಗಲಾ ಅವರ ಈ ಸಂಕಲನದ ಬಹುತೇಕ ಕತೆಗಳು ಕನ್ನಡ ನಾಡಿನ ಮಹತ್ವದ ಕಥಾಸ್ಪರ್ಧೆಗಳಲ್ಲಿ ಬಹುಮಾನ ಪಡೆದಂಥವುಗಳಾಗಿವೆ. ಸಹಜವಾಗಿಯೇ ಈ ಕೃತಿಗೂ ಹಲವಾರು ನಾಡಿನ ಮುಖ್ಯ ಪ್ರಶಸ್ತಿ, ಬಹುಮಾನಗಳು ಸಂದಿವೆ.

Check on Google Playstore

Category:

ABOUT THE AUTHOR

ಸುಮಂಗಲಾ ಮೂಲತಃ ಸಾಗರದವರು; ರಾಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಿದ ನಂತರ ಕೆಲವು ವರ್ಷ ಬಿಜಾಪುರದ ಸಿಂದಗಿಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ. ಈಗ ಮುದ್ದು ಮಗನೊಂದಿಗೆ ಬೆಂಗಳೂರಿನಲ್ಲಿ ವಾಸ ಮತ್ತು `ಮಾಯಾ’ ಸಂಸ್ಥೆಯಲ್ಲಿ ಕೆಲಸ. ಮೊದಲ ಕಥಾ ಸಂಕಲನ – “ಸೀತಾಳೆ ಹೂ ಮತ್ತು ಇತರ ಕಥೆಗಳು’ ಬಾಗಲಕೋಟೆ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯಿಂದ ಹೊರತರಲಾಗಿದೆ.  ವಿಜಯ ಕರ್ನಾಟಕ -ಅಂಕಿತ ಪುಸ್ತಕ ಯುಗಾದಿ ಕಥಾ ಸ್ಪರ್ಧೆಯಲ್ಲಿ ಮೂರು ವರ್ಷ ಬಹುಮಾನ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ.

sumangalagm@gmail.com

Jumuru Male

Reviews

There are no reviews yet.

Be the first to review “Jumuru Male”

Your email address will not be published. Required fields are marked *

Scroll to top