ABOUT THE AUTHOR
1974ರಲ್ಲಿ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಹರಳಾಪುರದಲ್ಲಿ ಜನನ. ಕನ್ನಡ ಎಂ.ಎ., ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮ. ಪ್ರಸ್ತುತ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಉಪ ಸಂಪಾದಕ / ವರದಿಗಾರ. ‘ಹೊಳೆಯಲ್ಲಿ ಹರಿದ ನೀರು’ (ಕವಿತೆಗಳು), ‘ಹೊರಗೂ ಮಳೆ ಒಳಗೂ ಮಳೆ’ (ಕಥೆಗಳು) ಪ್ರಕಟಿತ ಕೃತಿಗಳು. ಕಥೆಗಳಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ದತ್ತಿನಿಧಿ ಬಹುಮಾನ ಹಾಗೂ ಚಿನ್ನದ ಪದಕ, ಕಥಾರಂಗಂ ಪ್ರಶಸ್ತಿ, ವಿಜಯ ಕರ್ನಾಟಕ-ಅಂಕಿತ ಯುಗಾದಿ ಕಥಾಸ್ಪರ್ಧೆಯಲ್ಲಿ ಬಹುಮಾನ. ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ನ `ವಸುದೇವ ಭೂಪಾಲಂ’ ದತ್ತಿನಿಧಿ ಬಹುಮಾನ ಹಾಗೂ ಕೆ. ಸಾಂಬಶಿವಪ್ಪ ಸ್ಮಾರಕ ಪ್ರಶಸ್ತಿ.
rchaha@gmail.com
Reviews
There are no reviews yet.