ABOUT THE AUTHOR
ಸುನಂದಾ ಪ್ರಕಾಶ ಕಡಮೆಯವರ ಜನನ ೧೯೬೭ ಉತ್ತರ ಕನ್ನಡದ ಅಲಗೇರಿಯಲ್ಲಿ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಅಲಗೇರಿ ಹಾಗೂ ಭಾವಿಕೇರಿಯಲ್ಲಿ. ಹುಬ್ಬಳ್ಳಿಯ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಕನ್ನಡ ಎಂ.ಎ.
ಮೂಲತಃ ಗೋಕರ್ಣ ಸನಿಹದ ಕಡಮೆಯವರಾದ ಪ್ರಕಾಶ್‌ರೊಂದಿಗೆ ಗೃಹಿಣಿಯಾಗಿ ಹುಬ್ಬಳ್ಳಿಯಲ್ಲಿ ವಾಸ. ಮಕ್ಕಳು ಕಾವ್ಯ ಮತ್ತು ನವ್ಯ. ೧೯೯೭ರಿಂದ ಬರವಣಿಗೆ ಆರಂಭ. ಕಥೆ-ಕವನ-ಲಲಿತ ಪ್ರಬಂಧಗಳಲ್ಲಿ ಆಸಕ್ತಿ. ಸಧ್ಯ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಅಂಕಣ ‘ಪಿಸುಗುಡುವ ಬೆಟ್ಟಸಾಲು’ ಬರೆಯುತ್ತಿದ್ದಾರೆ.
sunandakadame@gmail.com
Putta Paadada Gurutu
Reviews
There are no reviews yet.