Nyaasa

150.00

ಸನ್ಯಾಸ ಸ್ವೀಕರಿಸುವ, ಸ್ವೀಕರಿಸಿದ ನಂತರ ಅದರ ಧಾರಣ ಶಕ್ತಿಗಾಗಿ ಹಪಹಪಿಸುವ ಒಂದು ವಿಶೇಷ ಕಾದಂಬರಿ.

Check on Google Playstore

Category:

ABOUT THE AUTHOR

ಹರೀಶ ಹಾಗಲವಾಡಿ ಹುಟ್ಟಿದ್ದು ತುಮಕೂರಿನ ಬಳಿಯ ಹಾಗಲವಾಡಿಯಲ್ಲಿ(1988). ಕಾಲೇಜು ವಿದ್ಯಾಭ್ಯಾಸಕ್ಕೆಂದು ತುಮಕೂರು ಸೇರಿದ್ದು. ವಿದ್ಯಾಭ್ಯಾಸ ಕಾಲದಿಂದಲೂ ಸಂಸ್ಕೃತಿ, ಅಧ್ಯಾತ್ಮಗಳ ಸೆಳೆತ. ತುಮಕೂರು, ಹುಬ್ಬಳ್ಳಿಗಳ ಕೆಲ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಪ್ರಾರಂಭವಾದ ಈ ಹುಡುಕಾಟ, ಅದೇ ಜಾಡನ್ನು ಹಿಡಿದು ಮುಂದೆ ಉತ್ತರ ಭಾರತದ ಹಲವು ಪರಂಪರೆಗಳೊಂದಿಗೂ ಬೆರೆತು ಬೆಳೆದು, ಸಂಸ್ಕೃತ ಭಾಷೆ ಮತ್ತು ಭಾರತೀಯ ಶಾಸ್ತ್ರಪರಂಪರೆಯ ಅನುಸಂಧಾನ ಮಾರ್ಗಕ್ಕೂ ಎಡೆಮಾಡಿಕೊಟ್ಟಿತು. ಪ್ರಸ್ತುತ ಸಂಸ್ಕೃತ ಅಧ್ಯಾಪಕರಾಗಿ, ಭಾರತೀಯ ಸಂಸ್ಕೃತಿಯ ಸಂಶೋಧಕ ವಿದ್ಯಾರ್ಥಿಯಾಗಿ ದುಡಿಯುತ್ತಾ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ‘ನ್ಯಾಸ’ ಇವರ ಮೊದಲ ಪುಸ್ತಕ.

harishahagalawadi@gmail.com

Nyaasa
Scroll to top