ABOUT THE AUTHOR
೧೯೬೮ರಲ್ಲಿ ಜನನ. ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಾಗ್ರೂಪ ಅಮೂರ್ತಸಿಟಿ- ಇದು ಅವರ ವೃತ್ತಿಪರ ಅಭ್ಯಾಸದ ಹೆಸರು. ಕತೆ, ಕವನ ಮತ್ತು ಬರಹ ಅವರ ಆಸಕ್ತಿ. ಹಕೂನ ಮಟಾಟ ಎಂಬ ಕಥಾಸಂಕಲನ, ಮಡಿಲು ಎಂಬ ನೀಳ್ಗತೆ ಪುಸ್ತಕ ರೂಪದಲ್ಲಿ ಬಂದಿವೆ. ಹಳೆಮನೆ ಕತೆ, ಬಯಲು ಆಲಯ ಮತ್ತು ಪಟ್ಟಣ ಪುರಾಣ ಅವರ ಅಂಕಣ ಬರಹಗಳು. ಹಕೂನ ಮಟಾಟ ಪುಸ್ತಕಕ್ಕೆ ಶಿವಮೊಗ್ಗ ಕರ್ನಾಟಕ ಸಂಘದವರ ಡಾ. ಯು.ಆರ್. ಅನಂತಮೂರ್ತಿ ಪ್ರಶಸ್ತಿ ಬಂದಿದೆ. ಹಲವು ಕಥೆಗಳು ಸ್ಪರ್ಧೆಗಳಲ್ಲಿ ಗುರುತಿಸಿಕೊಂಡಿವೆ. ತಾಯಿ ಶಾಂತಾಮಣಿ ಮತ್ತು ಮಡದಿ ಅಪರ್ಣಾ.
vastarey@vastareysmdc.co.in
Niravayava
Reviews
There are no reviews yet.