ABOUT THE AUTHOR
೧೯೬೯ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಗೋಡಿನಲ್ಲಿ ರಾಧೇಶ ತೋಳ್ಪಾಡಿ ಜನನ. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ. ಪ್ರಸ್ತುತ ಬಂಟ್ವಾಳ ತಾಲೂಕಿನ ಸರಕಾರಿ ಪದವಿಪೂರ್ವ ಕಾಲೇಜು ಮಣಿನಾಲ್ಕೂರಿನಲ್ಲಿ ಉಪನ್ಯಾಸಕರಾಗಿ ಕಾರ‍್ಯ ನಿರ್ವಹಿಸುತ್ತಿದ್ದಾರೆ. ‘ಬಿಸಿಲಿನ ದೊರೆಗೆ ನೆರಳಿನ ಮನೆ ಇವರು ಬರೆದ ಪ್ರಥಮ ಮಕ್ಕಳ ಕವನ ಸಂಗ್ರಹ. ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಶಿಶುಕಾವ್ಯ ಸ್ಪರ್ಧೆಯಲ್ಲಿ ಇವರ ‘ರಂಗನತಿಟ್ಟಿನ ಗುಬ್ಬಿ ಮತ್ತು ಆರ್ಕಟಿಕ್ ಟರ್ನ್(ಪ್ರಥಮ) ಮತ್ತು ‘ಶಾಲೆಯ ಹುಡುಗರ ಶತಾವತಾರ ಮೇಳ(ತೃತೀಯ) ಕವಿತೆಗಳು ಬಹುಮಾನ ಪಡೆದಿವೆ.
rt69ruchira@gmail.com
Reviews
There are no reviews yet.