Hakoona mataata

60.00

ಹೊಚ್ಚ ಹೊಸ ನಿರೂಪಣಾ ಶೈಲಿಯೊಂದಿಗೆ ಕನ್ನಡ ಕಥಾಲೋಕ ಪ್ರವೇಶಿಸಿದ ನಾಗರಾಜ ವಸ್ತಾರೆಯವರ ಮೊದಲ ಕಥಾಸಂಕಲನವಿದು. ಡಾ. ಯು. ಆರ್. ಅನಂತರಮೂರ್ತಿ ಪ್ರಶಸ್ತಿಯನ್ನು ಪಡೆದ ಈ ಕೃತಿ, ವಸ್ತಾರೆಯವರ ಖಾಸಾ ಓದುಗ ಬಳಗವನ್ನೇ ಹುಟ್ಟಿ ಹಾಕಿತು.

Check on Google Playstore

Category:

ABOUT THE AUTHOR

ನಾಗರಾಜ ವಸ್ತಾರೆ ವೃತ್ತಿಯಿಂದ ಆರ್ಕಿಟೆಕ್ಟ್. ಬೆಂಗಳೂರಿನಲ್ಲಿ ಕಟ್ಟಡಗಾರಿಕೆಯ ವಿನ್ಯಾಸವನ್ನು ಕೈಕೊಳ್ಳುವ ಸ್ವಂತ ಉದ್ದಿಮೆಯನ್ನು ನಡೆಸುತ್ತಿದ್ದಾರೆ. `ಪ್ರಾಗ್ರೂಪ ಅಮೂರ್ತಸಿಟಿ’ ಇವರ ವೃತ್ತಿಪರ ಅಭ್ಯಾಸದ ಹೆಸರು. ಬರೆವಣಿಗೆ ಇವರ ಪರ್ಯಾಯ ಆಸಕ್ತಿ. ಕತೆ, ಕವನ, ಲೇಖನ, ಪ್ರಬಂಧಗಳನ್ನು ಬರೆದಿದ್ದಾರೆ. ನಾಡಿನ ಎಲ್ಲ ಮುಖ್ಯ ಪತ್ರಿಕೆಗಳಲ್ಲಿ ಇವು ಪ್ರಕಟಗೊಂಡಿವೆ. `ವಸ್ತಾರೆ ಪದ್ಯಗಳು’ ಮತ್ತು `ವಸ್ತಾರೆ ಇನ್ನೂ ಎಪ್ಪತ್ತೈದು’ – ಪದ್ಯಸಂಕಲನಗಳು. `ಡುಅಬಲ್ ಪ್ರಕಾಶನ’ವು ಇವನ್ನು ಪ್ರಕಟಿಸಿದೆ. `ಹಕೂನ ಮಟಾಟ’, `ನಿರವಯವ’ – ಈ ಕಥಾಸಂಕಲನಗಳನ್ನಲ್ಲದೆ `ಮಡಿಲು’ ಎಂಬ ನೀಳ್ಗತೆಯನ್ನು `ಛಂದ ಪುಸ್ತಕ’ವು ಪ್ರಕಟಿಸಿದೆ. `360 ಡಿಗ್ರಿ’ ಎಂಬ ಲೇಖನ ಸಂಗ್ರಹವನ್ನೂ, ’90 ಡಿಗ್ರಿ’ ಎಂಬ ಕಥಾಸಂಕಲನವನ್ನೂ, ‘ಅರ್ಬನ್ ಪ್ಯಾಂಥರ್’ ಎಂಬ ನೀಳ್ಗತೆಯನ್ನೂ – `ಸಾಂಚಿಮುದ್ರೆ’ ಬೆಳಕಿತ್ತಿದೆ.

vastarey@vastareysmdc.co.in

Hakoona mataata

Reviews

There are no reviews yet.

Be the first to review “Hakoona mataata”

Your email address will not be published. Required fields are marked *

Scroll to top