ABOUT THE AUTHOR
ಸಂದೀಪ ನಾಯಕ ಹುಟ್ಟಿದ್ದು 1973; ಉತ್ತರ ಕನ್ನಡ ಜಿಲ್ಲೆಯ ಅಂಕೋಲೆ ಯಲ್ಲಿ. ಶಿರಸಿ, ಅಂಕೋಲೆ, ಕಾರವಾರಗಳಲ್ಲಿ ವಿದ್ಯಾಭ್ಯಾಸ. ‘ಅಗಣಿತ ಚಹರೆ’ ಕವನ ಸಂಕಲನ, ಕನ್ನಡ ಚಲನಚಿತ್ರ ನಿರ್ದೇಶಕ ಕೆ.ವಿ.ಜಯರಾಮ್ ಕುರಿತ ಕಿರು ಹೊತ್ತಿಗೆ – ಪ್ರಕಟಿತ ಪುಸ್ತಕಗಳು. ಹಲವಾರು ಕಥಾಸ್ಪರ್ಧೆಗಳಲ್ಲಿ ಬಹುಮಾನ. ಸಿನಿಮಾ, ಕೃಷಿ, ಪರಿಸರದ ಬಗ್ಗೆ ಆಸಕ್ತ. ಪ್ರಸ್ತುತ ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ.
sandeepbnayak@gmail.com
Godege Bareda Navilu
Reviews
There are no reviews yet.