Ee Kategala Sahavasave Saaku

50.00

ಎರಡನೆಯ ಸಾಲಿನ ಛಂದ ಪುಸ್ತಕ ಬಹುಮಾನ ಪಡೆದ ಕಥಾಸಂಕಲನ. ಶೀರ್ಷೆಕೆಯ ಕತೆಯು ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ. ಈ ಛಂದದ ಆಯ್ಕೆಯನ್ನು ಹಿರಿಯ ಕತೆಗಾರರಾದ ಕೇಶವ ಮಳಗಿ ಮತ್ತು ಸುಮಂಗಲಾ ಮಾಡಿದ್ದಾರೆ.

Check on Google Playstore

Category:

ABOUT THE AUTHOR

ಅಲಕ ತೀರ್ಥಹಳ್ಳಿ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ-ತಾಳಗುಪ್ಪಗಳ ನಡುವಿನ ಪುಟ್ಟ ಹಳ್ಳಿ ಹೂಗೊಪ್ಪಲಿನಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂಎ. ಪದವಿ. ಈಗ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕ ವೃತ್ತಿ.

ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ ೨೦೦೪ರಲ್ಲಿ ಪ್ರಥಮ, ಕನ್ನಡಪ್ರಭ-ಸಪ್ನ ಬುಕ್ ಹೌಸ್ ಕಥಾಸ್ಪರ್ಧೆ ೨೦೦೫ ಹಾಗೂ ೨೦೦೬ರಲ್ಲಿ ಮೆಚ್ಚುಗೆ, ಅಖಿಲ ಭಾರತ ಬಾನುಲಿ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ. ‘ಈ ಕತೆಗಳ ಸಹವಾಸವೇ ಸಾಕು’ ಪ್ರಥಮ ಕೃತಿ.

alakathalli@gmail.com

Ee Kategala Sahavasave Saaku

Reviews

There are no reviews yet.

Be the first to review “Ee Kategala Sahavasave Saaku”

Your email address will not be published. Required fields are marked *

Scroll to top