Dweepava Bayasi

140.00

ಎಂ. ಆರ್. ದತ್ತಾತ್ರಿ ಅವರ ಮೊದಲ ಕಾದಂಬರಿ. ಸಾಫ್ಟ್‌ವೇರ್, ಅಮೆರಿಕಾ, ಜಾಗತೀಕರಣ ಇತ್ಯಾದಿಗಳನ್ನು ಅತ್ಯಂತ ಸೂಕ್ತವಾಗಿ ಕಥನದಲ್ಲಿ ಹಿಡಿದಿಟ್ಟ ಈ ಕಾದಂಬರಿ, ಓದುಗರ ಅಪಾರ ಯಶಸ್ಸನ್ನು ಗಳಿಸಿದೆ.

Check on Google Playstore

Category:

ABOUT THE AUTHOR

ಎಂ. ಆರ್. ದತ್ತಾತ್ರಿ ಚಿಕ್ಕಮಗಳೂರಿನವರು. ಓದಿದ್ದು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್. ಕೆಜಿಎಫ್, ಪುಣೆ, ಬೆಂಗಳೂರು, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಲಾಸ್ ಏಂಜಲಿಸ್ ನಗರಗಳಲ್ಲಿ ಕೆಲಸ ಮಾಡಿ ಈಗ ಬೆಂಗಳೂರಿನಲ್ಲಿ ಓಎಸ್‍ಐ ಡಿಜಿಟಲ್ ಕಂಪನಿಯಲ್ಲಿ ಶಾಖೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶ್ವವಾಣಿ ಮತ್ತು ಕನ್ನಡ ಡಾಟ್ ಒನ್ ಇಂಡಿಯಾ ಪತ್ರಿಕೆಗಳಿಗೆ ಅಂಕಣಕಾರರಾಗಿದ್ದರು. ‘ದ್ವೀಪವ ಬಯಸಿ’, ‘ಮಸುಕು ಬೆಟ್ಟದ ದಾರಿ’ ಇವರ ಇನ್ನೆರಡು ಕಾದಂಬರಿಗಳು. ‘ಅಲೆಮಾರಿ ಕನಸುಗಳು’ ಇವರ ಕವನ ಸಂಕಲನ, ‘ಪೂರ್ವ-ಪಶ್ಚಿಮ’ ಇವರ ಅಂಕಣ ಬರಹ. ಡಾ. ಹಾ. ಮಾ. ನಾಯಕ ಪ್ರಶಸ್ತಿ, ಡಾ ನರಹಳ್ಳಿ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ ಹಾಗೂ ಅಮ್ಮ ಪ್ರಶಸ್ತಿಗಳು ಇವರಿಗೆ ಸಂದಿವೆ.

dattathri_m_r@yahoo.com

Dweepava Bayasi

Reviews

There are no reviews yet.

Be the first to review “Dweepava Bayasi”

Your email address will not be published. Required fields are marked *

Scroll to top