ABOUT THE AUTHOR
1986ರಲ್ಲಿ ಜನಿಸಿದ ಸ್ವಾಮಿ ಪೊನ್ನಾಚಿಯವರು ಕೊಳ್ಳೇಗಾಲ ತಾಲೂಕಿನ ಪೊನ್ನಾಚಿಯವರು. ಸದ್ಯಕ್ಕೆ ಯಳಂದೂರಿನಲ್ಲಿ ಶಿಕ್ಷಕ ವೃತ್ತಿಯನ್ನು ಮಾಡುತ್ತಿದ್ದಾರೆ. ‘ಸಾವೊಂದನು ಬಿಟ್ಟು’ ಇವರ ಮೊದಲ ಕವನ ಸಂಕಲನ. ಈ ಕೃತಿ 2015ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪುರಸ್ಕೃತಗೊಂಡಿದೆ. ಜೊತೆಗೆ ಬೇಂದ್ರೆ ಗ್ರಂಥ ಬಹುಮಾನವೂ ದೊರಕಿದೆ.
ಇವರ ಹಲವಾರು ಕತೆ-ಕವನಗಳು ನಿಯತಕಾಲಿಕದಲ್ಲಿ ಪ್ರಕಟಗೊಂಡಿವೆ. ಮಹದೇಶ್ವರ ಮತ್ತು ಮಂಟೇಸ್ವಾಮಿ ಕಾವ್ಯದ ಕುರಿತು ಇವರಿಗೆ ವಿಶೇಷ ಆಸಕ್ತಿಯಿದೆ.
swamyponnachi123@gmail.com
Dhoopada Makkalu
Reviews
There are no reviews yet.