ABOUT THE AUTHOR
ಹುಟ್ಟಿದ್ದು 1988ರ ಅಂಬೇಡ್ಕರ್ ಜಯಂತಿಯಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನಲ್ಲಿ. ವೃತ್ತಿಯಿಂದ ಪತ್ರಕರ್ತ. ಓದಿ ಬೆಳೆದದ್ದು ಬೆಳ್ಳೂರು ಮತ್ತು ಬೆಂಗಳೂರಿನಲ್ಲಿ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ. ಗುಲಬರ್ಗಾ ವಿಶ್ವವಿದ್ಯಾಲಯದ ಚಿನ್ನದ ಪದಕ ಮತ್ತು ಸಂಕ್ರಮಣ ಕಥಾ ಪುರಸ್ಕಾರ ಲಭಿಸಿದೆ.
chamrajdaya@gmail.com
Devaru Kachchida Sebu
Reviews
There are no reviews yet.