ABOUT THE AUTHOR
ಅಲಕ ತೀರ್ಥಹಳ್ಳಿ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ-ತಾಳಗುಪ್ಪಗಳ ನಡುವಿನ ಪುಟ್ಟ ಹಳ್ಳಿ ಹೂಗೊಪ್ಪಲಿನಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂಎ. ಪದವಿ. ಈಗ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕ ವೃತ್ತಿ.
ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ ೨೦೦೪ರಲ್ಲಿ ಪ್ರಥಮ, ಕನ್ನಡಪ್ರಭ-ಸಪ್ನ ಬುಕ್ ಹೌಸ್ ಕಥಾಸ್ಪರ್ಧೆ ೨೦೦೫ ಹಾಗೂ ೨೦೦೬ರಲ್ಲಿ ಮೆಚ್ಚುಗೆ, ಅಖಿಲ ಭಾರತ ಬಾನುಲಿ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ. ‘ಈ ಕತೆಗಳ ಸಹವಾಸವೇ ಸಾಕು’ ಪ್ರಥಮ ಕೃತಿ.
alakathalli@gmail.com
Ee Kategala Sahavasave Saaku
Reviews
There are no reviews yet.