Niravayava

80.00

ಆಧುನಿಕ ನಗರ ಜಗತ್ತಿನ ಬದುಕನ್ನು ತನ್ನದೇ ನವೀನ ಭಾಷೆಯಲ್ಲಿ ಚಿತ್ರಿಸಿದ ವಸ್ತಾರೆಯವರ ಎರಡನೆಯ ಕಥಾಸಂಕಲನವಿದು. ಕಲಾವಿದ ವಿ ಎಂ ಮಂಜುನಾಥ್ ಅವರ ವಿಶೇಷ ಚಿತ್ರಗಳನ್ನು ಈ ಪುಸ್ತಕದಲ್ಲಿ ನೋಡಬಹುದು.

Check on Google Playstore

Category:

ABOUT THE AUTHOR

೧೯೬೮ರಲ್ಲಿ ಜನನ. ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಾಗ್ರೂಪ ಅಮೂರ್ತಸಿಟಿ- ಇದು ಅವರ ವೃತ್ತಿಪರ ಅಭ್ಯಾಸದ ಹೆಸರು. ಕತೆ, ಕವನ ಮತ್ತು ಬರಹ ಅವರ ಆಸಕ್ತಿ. ಹಕೂನ ಮಟಾಟ ಎಂಬ ಕಥಾಸಂಕಲನ, ಮಡಿಲು ಎಂಬ ನೀಳ್ಗತೆ ಪುಸ್ತಕ ರೂಪದಲ್ಲಿ ಬಂದಿವೆ. ಹಳೆಮನೆ ಕತೆ, ಬಯಲು ಆಲಯ ಮತ್ತು ಪಟ್ಟಣ ಪುರಾಣ ಅವರ ಅಂಕಣ ಬರಹಗಳು. ಹಕೂನ ಮಟಾಟ ಪುಸ್ತಕಕ್ಕೆ ಶಿವಮೊಗ್ಗ ಕರ್ನಾಟಕ ಸಂಘದವರ ಡಾ. ಯು.ಆರ್. ಅನಂತಮೂರ್ತಿ ಪ್ರಶಸ್ತಿ ಬಂದಿದೆ. ಹಲವು ಕಥೆಗಳು ಸ್ಪರ್ಧೆಗಳಲ್ಲಿ ಗುರುತಿಸಿಕೊಂಡಿವೆ. ತಾಯಿ ಶಾಂತಾಮಣಿ ಮತ್ತು ಮಡದಿ ಅಪರ್ಣಾ.

vastarey@vastareysmdc.co.in

Niravayava

Reviews

There are no reviews yet.

Be the first to review “Niravayava”

Your email address will not be published. Required fields are marked *

Scroll to top