Madyasaara

20.00

ಅಪಾರ ರಚಿಸಿದ ಅಪರೂಪದ ಕವನಗಳು ಇವೆ. ನಾಲ್ಕು ಸಾಲಿನ ಈ ನುಡಿಮುತ್ತುಗಳಲ್ಲಿ ಮತ್ತಿನ ಪ್ರೀತಿಯನ್ನು ಮುಕ್ತವಾಗಿ ಹೇಳಲಾಗಿದೆ. ಅಪಾರ ಓದುಗರ ಮೆಚ್ಚುಗೆಯನ್ನು ಗಳಿಸಿದ ಈ ಪುಟ್ಟ ಹೊತ್ತಿಗೆ, ಈವರೆಗೂ ಅಪಾರ ಅವರ ಏಕೈಕ ಮುದ್ರಿತ ಪುಸ್ತಕವಾಗಿದೆ.

Check on Google Playstore

Category:

ABOUT THE AUTHOR

ಅಪಾರ ಅವರ ಊರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು. ಓದಿದ್ದು ಕೃಷಿ ಎಂಎಸ್ಸಿ. ವಿಜಯ ಕರ್ನಾಟಕದಲ್ಲಿ ಪತ್ರಕರ್ತ. ‘ಮದ್ಯಸಾರ’ ಮೊದಲ ಪುಸ್ತಕ. ಕತೆ ಬರೆಯುವುದು ಮತ್ತು ಪುಸ್ತಕಗಳ ಮುಖಪುಟ ವಿನ್ಯಾಸ ಇತರ ಆಸಕ್ತಿಗಳು.

raghuapara@gmail.com

http:\\raghuapara.blogspot.com

Madyasaara

Reviews

There are no reviews yet.

Be the first to review “Madyasaara”

Your email address will not be published. Required fields are marked *

Scroll to top