{"product_id":"ರೇಷ್ಮೆ-ಬಟ್ಟೆ-reshme-batte","title":"ರೇಷ್ಮೆ ಬಟ್ಟೆ (Reshme Batte)","description":"\u003cp\u003eವಸುಧೇಂದ್ರರವರ ಜನಪ್ರಿಯ ಕಾದಂಬರಿ \u003cstrong\u003e'ರೇಷ್ಮೆ ಬಟ್ಟೆ\u003c\/strong\u003e'.ಎರಡನೆಯ ಶತಮಾನದ ಏಷ್ಯಾಖಂಡದ ಹಲವು ಚಾರಿತ್ರಿಕ ಸಂಗತಿಗಳನ್ನು ಒಳಗೊಂಡ ಈ ಕಾದಂಬರಿ. ಅಂದಿನ ಯುಗಸಂಘರ್ಷವು ಜನಸಾಮಾನ್ಯರಲ್ಲಿ ತಂದಿರಬಹುದಾದ ಸವಾಲುಗಳನ್ನು ಕಾಲ್ಪನಿಕವಾದ ಕತೆಯ ಮೂಲಕ ಓದುಗರಿಗೆ ಪ್ರಸ್ತುತಪಡಿಸಿದ ಶೈಲಿ ಅದ್ಭುತವಾಗಿದೆ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42408948564052,"sku":null,"price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/SILKROUTE_COVER_2nd_Front.png?v=1763581059","url":"https:\/\/chandapustaka.com\/products\/%e0%b2%b0%e0%b3%87%e0%b2%b7%e0%b3%8d%e0%b2%ae%e0%b3%86-%e0%b2%ac%e0%b2%9f%e0%b3%8d%e0%b2%9f%e0%b3%86-reshme-batte","provider":"ಛಂದ ಪುಸ್ತಕ","version":"1.0","type":"link"}