{"product_id":"ಮಿಥುನ-mithuna","title":"ಮಿಥುನ [Mithuna]","description":"\u003cp\u003eವಸುಧೇಂದ್ರರ ಅವರ \u003cstrong\u003eಮಿಥುನ (ಶ್ರೀ ರಮಣರ ಕಥೆಗಳು)\u003c\/strong\u003e ತೆಲಗು ಭಾಷೆಯಿಂದ ಅನುವಾದಿಸಿದ ಶ್ರೀರಮಣರ ಕಥೆಗಳ ಸಂಕಲನ.ಇಲ್ಲಿಯವರೆಗೆ ಎಂಟು ಮರು ಮುದ್ರಣಗಳು ಕಂಡ ಈ ಸಂಕಲನದಲ್ಲಿ ಒಟ್ಟು ಏಳು ರಸವತ್ತಾದ ಕಥೆಗಳು ಸಂಕಲನಗೊಂಡಿವೆ.\u003c\/p\u003e\n\u003cp\u003e\u003cstrong\u003eಈ ಕೃತಿಯ ವಿಶೇಷತೆ :\u003c\/strong\u003e ತೆಲಗು ಭಾಷೆಯಲ್ಲಿ  ಶ್ರೀರಮಣರು ಬರೆದ ಈ ಕಥಾಸಂಕಲನ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಪ್ರತಿಗಳು ಆಂಧ್ರದಲ್ಲಿ ಮಾರಾಟವಾಗಿವೆ. ’ಮಿಥುನ’ ಕತೆಯನ್ನು ಆಧರಿಸಿ ಹಲವಾರು ಭಾಷೆಗಳಲ್ಲಿ ಚಲನಚಿತ್ರವಾಗಿದೆ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42752118358100,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/mithuna-POD.jpg?v=1768802325","url":"https:\/\/chandapustaka.com\/products\/%e0%b2%ae%e0%b2%bf%e0%b2%a5%e0%b3%81%e0%b2%a8-mithuna","provider":"ಛಂದ ಪುಸ್ತಕ","version":"1.0","type":"link"}