{"product_id":"ಮನೀಷೆ-maneeshe","title":"ಮನೀಷೆ (Maneeshe)","description":"\u003cp\u003e\u003cstrong\u003e'ಮನೀಷೆ' \u003c\/strong\u003eವಸುಧೇಂದ್ರರ ಮೊದಲ ಕಥಾಸಂಕಲನ. ತಮ್ಮ ಬಳ್ಳಾರಿ ಪ್ರಾಂತ್ಯದ ಕುಟುಂಬಗಳ ದಟ್ಟ ವಿವರಗಳುಳ್ಳಈ  ಕಥಾ ಸಂಕಲನ ಇಲ್ಲಿಯವರೆಗೂ ಎಂಟು ಮುದ್ರಣಗಳು ಕಂಡಿದೆ.ಈ ಸಂಕಲನದ ’ನಮ್ಮ ವಾಜೀನ್ನೂ ಆಟಕ್ಕೆ ಸೇರಿಸ್ಕೋಳ್ರೋ...’ ಮೊದಲ ಕತೆ ಸಾಕಷ್ಟು ಓದುಗರು ಮೆಚ್ಚಿರುವ ಜನಪ್ರಿಯ ಕತೆ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42693871435860,"sku":null,"price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Manishe.jpg?v=1763700460","url":"https:\/\/chandapustaka.com\/products\/%e0%b2%ae%e0%b2%a8%e0%b3%80%e0%b2%b7%e0%b3%86-maneeshe","provider":"ಛಂದ ಪುಸ್ತಕ","version":"1.0","type":"link"}