Skip to product information
ಮನೀಷೆ (Maneeshe)

'ಮನೀಷೆ' ವಸುಧೇಂದ್ರರ ಮೊದಲ ಕಥಾಸಂಕಲನ. ತಮ್ಮ ಬಳ್ಳಾರಿ ಪ್ರಾಂತ್ಯದ ಕುಟುಂಬಗಳ ದಟ್ಟ ವಿವರಗಳುಳ್ಳಈ  ಕಥಾ ಸಂಕಲನ ಇಲ್ಲಿಯವರೆಗೂ ಎಂಟು ಮುದ್ರಣಗಳು ಕಂಡಿದೆ.ಈ ಸಂಕಲನದ ’ನಮ್ಮ ವಾಜೀನ್ನೂ ಆಟಕ್ಕೆ ಸೇರಿಸ್ಕೋಳ್ರೋ...’ ಮೊದಲ ಕತೆ ಸಾಕಷ್ಟು ಓದುಗರು ಮೆಚ್ಚಿರುವ ಜನಪ್ರಿಯ ಕತೆ.

You may also like