Skip to product information
Rs. 450.00
ವಸುಧೇಂದ್ರರವರ ಜನಪ್ರಿಯ ಕಾದಂಬರಿ 'ರೇಷ್ಮೆ ಬಟ್ಟೆ'.ಎರಡನೆಯ ಶತಮಾನದ ಏಷ್ಯಾಖಂಡದ ಹಲವು ಚಾರಿತ್ರಿಕ ಸಂಗತಿಗಳನ್ನು ಒಳಗೊಂಡ ಈ ಕಾದಂಬರಿ. ಅಂದಿನ ಯುಗಸಂಘರ್ಷವು ಜನಸಾಮಾನ್ಯರಲ್ಲಿ ತಂದಿರಬಹುದಾದ ಸವಾಲುಗಳನ್ನು ಕಾಲ್ಪನಿಕವಾದ ಕತೆಯ ಮೂಲಕ ಓದುಗರಿಗೆ ಪ್ರಸ್ತುತಪಡಿಸಿದ ಶೈಲಿ ಅದ್ಭುತವಾಗಿದೆ.