Skip to product information
ಮಿಥುನ [Mithuna]

ವಸುಧೇಂದ್ರರ ಅವರ ಮಿಥುನ (ಶ್ರೀ ರಮಣರ ಕಥೆಗಳು) ತೆಲಗು ಭಾಷೆಯಿಂದ ಅನುವಾದಿಸಿದ ಶ್ರೀರಮಣರ ಕಥೆಗಳ ಸಂಕಲನ.ಇಲ್ಲಿಯವರೆಗೆ ಎಂಟು ಮರು ಮುದ್ರಣಗಳು ಕಂಡ ಈ ಸಂಕಲನದಲ್ಲಿ ಒಟ್ಟು ಏಳು ರಸವತ್ತಾದ ಕಥೆಗಳು ಸಂಕಲನಗೊಂಡಿವೆ.

ಈ ಕೃತಿಯ ವಿಶೇಷತೆ : ತೆಲಗು ಭಾಷೆಯಲ್ಲಿ  ಶ್ರೀರಮಣರು ಬರೆದ ಈ ಕಥಾಸಂಕಲನ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಪ್ರತಿಗಳು ಆಂಧ್ರದಲ್ಲಿ ಮಾರಾಟವಾಗಿವೆ. ’ಮಿಥುನ’ ಕತೆಯನ್ನು ಆಧರಿಸಿ ಹಲವಾರು ಭಾಷೆಗಳಲ್ಲಿ ಚಲನಚಿತ್ರವಾಗಿದೆ.

You may also like