Skip to product information
ಐದು ಪೈಸೆ ವರದಕ್ಷಿಣೆ (Aidu Paise Varadakshine)

ಕತೆಗಾರರೂ, ಬರಹಗಾರರೂ ಆದ ವಸುಧೇಂದ್ರ ಬರೆದಿರುವ ಸುಲಲಿತ ಪ್ರಬಂಧಗಳ ಸಂಕಲನ ಕೃತಿ ’5 ಪೈಸೆ ವರದಕ್ಷಿಣೆ’. ಲೇಖಕರ ಬಾಲ್ಯ ಮತ್ತು ಅವರ ವೃತ್ತಿ ಬದುಕಿನ ಬಗ್ಗೆಯೂ ಇಲ್ಲಿರುವ ಪ್ರಬಂಧಗಳಲ್ಲಿ ಕಾಣಬಹುದಾಗಿದ್ದು ಸುಲಲಿತವಾಗಲಿ ಓದಿಸಿಕೊಂಡು ಹೋಗುವ ಪ್ರಬಂಧಗಳ ಶೈಲಿಯ ಸೊಗಸು ಈ ಕೃತಿಯಲಿದ್ದು,ಆರು ಸಲ ಮರುಮುದ್ರಣ ಕಂಡಿದೆ.

You may also like