{"title":"ಪ್ರಬಂಧಗಳು | Essays","description":"\u003cp\u003eಸಾಹಿತ್ಯ, ಸಂಸ್ಕೃತಿ, ಮತ್ತು ಸಾಮಾಜಿಕ ವಿಷಯಗಳ ವೈವಿಧ್ಯತೆಗಳಿಂದ ಒಳಗೊಂಡ ಸುಲಲಿತ ಪ್ರಬಂಧಗಳು \u003c\/p\u003e","products":[{"product_id":"ಕೋತಿಗಳು-kootigalu-1","title":"ಕೋತಿಗಳು (Kootigalu)","description":"\u003cp\u003eಇಲ್ಲಿಯವರೆಗೆ ಎಂಟು ಮುಂದ್ರಣಗಳು ಕಂಡ ಸುಲಲಿತ ಪ್ರಬಂಧಗಳ ಸಂಕಲನದ ಕೃತಿ '\u003cstrong\u003eಕೋತಿಗಳು'\u003c\/strong\u003e.ವಸುಧೇಂದ್ರ ಅವರ ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ ಎಲ್ಲವೂ ಓದುಗರ ಗಮನ ಸೆಳೆಯುವ ಪ್ರಬಂಧಗಳು ಇಲ್ಲಿ ಸಂಕಲನಗೊಂಡಿವೆ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42745713623124,"sku":null,"price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Koti_Front.jpg?v=1765196681"},{"product_id":"ನಮ್ಮಮ್ಮ-ಅಂದ್ರೆ-ನಂಗಿಷ್ಟ-nammamma-andre-nangishta-1","title":"ನಮ್ಮಮ್ಮ ಅಂದ್ರೆ ನಂಗಿಷ್ಟ (Nammamma Andre Nangishta)","description":"\u003cp\u003eಸುಲಲಿತ ಪ್ರಬಂಧ ಸಂಕಲನಗಳಾದ \u003cstrong\u003e’ನಮ್ಮಮ್ಮ ಅಂದ್ರೆ ನಂಗಿಷ್ಟ’\u003c\/strong\u003e ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ  ಬಹುಮಾನ ಪಡೆದ ಸುಲಲಿತ ಪ್ರಭಂದಗಳ ಸಂಕಲನ.ಜನಪ್ರಿಯ ಕೃತಿ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42745739870292,"sku":null,"price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Namama_Front.jpg?v=1765197723"},{"product_id":"ರಕ್ಷಕ-ಅನಾಥrakshaka-anatha","title":"ರಕ್ಷಕ ಅನಾಥ(Rakshaka Anatha )","description":"\u003cp\u003e“ರಕ್ಷಕ ಅನಾಥ-ವಸುಧೇಂದ್ರ ಅವರ ಸುಮಾರು ೨೧ ಸುಲಲಿತ ಪ್ರಬಂಧಗಳು ಕೃತಿ ಸರಳವಾದ ಶೈಲಿಯಿಂದ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42746656850004,"sku":null,"price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Rakshaka_Front.jpg?v=1765215418"},{"product_id":"ವರ್ಣಮಯ-varnamaya-1","title":"ವರ್ಣಮಯ (Varnamaya)","description":"\u003cp\u003eವಸುಧೇಂದ್ರರ\u003cstrong\u003e 'ವರ್ಣಮಯ' \u003c\/strong\u003eಹೆಸರಿಗೆ ತಕ್ಕತೆ ಹಲವು ಸ್ವಾರಸ್ಯಕರ ಸುಲಲಿತ ಪ್ರಬಂಧಗಳ ಜನಪ್ರಿಯ ಸಂಕಲನ ಇಲ್ಲಿಯವರೆಗು ಏಳು ಮುದ್ರಣಗಳು ಕಂಡಿದೆ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42746662060116,"sku":null,"price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Varnamay_Front.jpg?v=1765215654"},{"product_id":"ಐದು-ಪೈಸೆ-ವರದಕ್ಷಿಣೆ-aidu-paise-varadakshine-1","title":"ಐದು ಪೈಸೆ ವರದಕ್ಷಿಣೆ (Aidu Paise Varadakshine)","description":"\u003cp\u003eಕತೆಗಾರರೂ, ಬರಹಗಾರರೂ ಆದ ವಸುಧೇಂದ್ರ ಬರೆದಿರುವ ಸುಲಲಿತ ಪ್ರಬಂಧಗಳ ಸಂಕಲನ ಕೃತಿ\u003cstrong\u003e ’5 ಪೈಸೆ ವರದಕ್ಷಿಣೆ\u003c\/strong\u003e’. ಲೇಖಕರ ಬಾಲ್ಯ ಮತ್ತು ಅವರ ವೃತ್ತಿ ಬದುಕಿನ ಬಗ್ಗೆಯೂ ಇಲ್ಲಿರುವ ಪ್ರಬಂಧಗಳಲ್ಲಿ ಕಾಣಬಹುದಾಗಿದ್ದು ಸುಲಲಿತವಾಗಲಿ ಓದಿಸಿಕೊಂಡು ಹೋಗುವ ಪ್ರಬಂಧಗಳ ಶೈಲಿಯ ಸೊಗಸು ಈ ಕೃತಿಯಲಿದ್ದು,ಆರು ಸಲ ಮರುಮುದ್ರಣ ಕಂಡಿದೆ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42746667040852,"sku":null,"price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/5paise_Fromt.jpg?v=1765215918"}],"url":"https:\/\/chandapustaka.com\/collections\/kannada-essays.oembed","provider":"ಛಂದ ಪುಸ್ತಕ","version":"1.0","type":"link"}