{"title":"Home page","description":null,"products":[{"product_id":"ತೇಜೋ-ತುಂಗಭದ್ರಾtejo-tungrabadra","title":"ತೇಜೋ-ತುಂಗಭದ್ರಾ(Tejo Tungabhadra-ಉತ್ತಮ ಪ್ರತಿ)","description":"\u003cp\u003eಬಿಡುಗಡೆಯ ಮುನ್ನವೇ ಮೊದಲ ಮುದ್ರಣದ ಎಲ್ಲ ಪ್ರತಿಗಳು ಮುಗಿದು ಧಾಖಲೆ ನಿರ್ಮಿಸಿದ ವಿಶಿಷ್ಟ ಕಾದಂಬರಿ \u003cstrong\u003e’ತೇಜೋ ತುಂಗಭದ್ರ\u003c\/strong\u003e’ ,1492-1518ರ ವರೆಗಿನ ಲಿಸ್ಬನ್,ವಿಜಯನಗರ,ಗೋವಾ ಪ್ರಾಂತಗಳ ಇತಿಹಾಸವನ್ನು ಒಳಗೊಂಡ ಕೃತಿ.ಆ ಕಾಲದ ಜನಜೀವನವನ್ನು ಕಟ್ಟಿಕೊಡುವ ಇತಿಹಾಸದ ವಿಷಯ ಒಳಗೊಂಡ  ಕಾದಂಬರಿಯು ಇಪ್ಪತ್ತು ಬಾರಿ ಮುದ್ರಣಗೊಂಡು ಬೇರೆ ಭಾಷೆಗಳಿಗೂ ಅನುವಾದಗೊಂಡಿದೆ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42689729200212,"sku":null,"price":500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Tejo_Front.jpg?v=1765368991"},{"product_id":"ಮನೀಷೆ-maneeshe","title":"ಮನೀಷೆ (Maneeshe)","description":"\u003cp\u003e\u003cstrong\u003e'ಮನೀಷೆ' \u003c\/strong\u003eವಸುಧೇಂದ್ರರ ಮೊದಲ ಕಥಾಸಂಕಲನ. ತಮ್ಮ ಬಳ್ಳಾರಿ ಪ್ರಾಂತ್ಯದ ಕುಟುಂಬಗಳ ದಟ್ಟ ವಿವರಗಳುಳ್ಳಈ  ಕಥಾ ಸಂಕಲನ ಇಲ್ಲಿಯವರೆಗೂ ಎಂಟು ಮುದ್ರಣಗಳು ಕಂಡಿದೆ.ಈ ಸಂಕಲನದ ’ನಮ್ಮ ವಾಜೀನ್ನೂ ಆಟಕ್ಕೆ ಸೇರಿಸ್ಕೋಳ್ರೋ...’ ಮೊದಲ ಕತೆ ಸಾಕಷ್ಟು ಓದುಗರು ಮೆಚ್ಚಿರುವ ಜನಪ್ರಿಯ ಕತೆ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42693871435860,"sku":null,"price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Manishe.jpg?v=1763700460"},{"product_id":"ಯುಗಾದಿ-yugadi-1","title":"ಯುಗಾದಿ (Yugadi)","description":"\u003cp\u003eಕತೆಗಾರ ವಸುಧೇಂದ್ರ ಅವರ ಸಣ್ಣಕತೆಗಳ ಸಂಗ್ರಹ ’ಯುಗಾದಿ’.ಒಂಬತ್ತು ಬಾರಿ ಮರು ಮುದ್ರಣಗೊಂಡ ಈ ಕಥಾ ಸಂಕಲನಕ್ಕೆ ಡಾ. ಯು ಆರ್ ಅನಂತಮೂರ್ತಿ ಪ್ರಶಸ್ತಿ ಹಾಗೂ ವರ್ಧಮಾನ ಉದಯೋನ್ಮುಖ ಪ್ರಶಸ್ತಿಗಳು ಸಂದಿವೆ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42729192194132,"sku":null,"price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Yugad_Front_d11b3e5f-b50b-474a-9caa-c658643b8570.jpg?v=1764699044"},{"product_id":"ಚೇಳು-chelu-1","title":"ಚೇಳು (Chelu)","description":"\u003cp\u003eಇಲ್ಲಿಯವರೆಗೆ ಎಂಟು ಮುಂದ್ರಣಗಳು ಕಂಡ,\"ಬೆಸಗರಹಳ್ಳಿ ರಾಮಣ್ಣ\" ಪ್ರಶಸ್ತಿ ಪಡೆದ ವಸುಧೇಂದ್ರ ಅವರ ಸ್ವಾರಸ್ಯಕರ ಕತೆಗಳ ಸಂಗ್ರಹ ಕೃತಿ ’ಚೇಳು’.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42729217818708,"sku":null,"price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Chelu_Front.jpg?v=1764699766"},{"product_id":"ಹಂಪಿ-ಎಕ್ಸ್‌ಪ್ರೆಸ್‌-hampi-express-1","title":"ಹಂಪಿ ಎಕ್ಸ್‌ಪ್ರೆಸ್‌ (Hampi Express)","description":"\u003cp\u003eಹತ್ತು ಬಾರಿ ಮುದ್ರಣಗೊಂಡ ವಸುಧೇಂದ್ರರ ಎಂಟು ಕತೆಗಳ ಜನಪ್ರಿಯ ಸಂಕಲನ.ಮಾಸ್ತಿ ಕಥಾ ಪುರಸ್ಕಾರ,ಬೆಂದ್ರೆ ಪುಸ್ತಕ ಬಹುಮಾನ ಹಾಗು ವಸುದೇವ ಭೂಪಾಲಂ ಪ್ರಶಸ್ತಿಗಳು ಪಡೆದ ಕೃತಿ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42729226272852,"sku":null,"price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Hamp_Express_Front.jpg?v=1764700287"},{"product_id":"ವಿಷಮ-ಭಿನ್ನರಾಶಿ-vishama-bhinnaraashi-1","title":"ವಿಷಮ ಭಿನ್ನರಾಶಿ (Vishama Bhinnaraashi)","description":"\u003cp\u003eಕನ್ನಡ ಸಾಹಿತ್ಯದ ಪ್ರಮುಖ ಲೇಖಕರಾದ ವಸುಧೇಂದ್ರ ಅವರು ಬರೆದಿರುವ ಎಂಟು ಕಥೆಗಳ ಸಂಕಲನ ಈ ಕೃತಿ ಒಳಗೊಂಡಿದೆ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42745689505876,"sku":null,"price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Vishama_front.jpg?v=1765195068"},{"product_id":"ಕೋತಿಗಳು-kootigalu-1","title":"ಕೋತಿಗಳು (Kootigalu)","description":"\u003cp\u003eಇಲ್ಲಿಯವರೆಗೆ ಎಂಟು ಮುಂದ್ರಣಗಳು ಕಂಡ ಸುಲಲಿತ ಪ್ರಬಂಧಗಳ ಸಂಕಲನದ ಕೃತಿ '\u003cstrong\u003eಕೋತಿಗಳು'\u003c\/strong\u003e.ವಸುಧೇಂದ್ರ ಅವರ ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ ಎಲ್ಲವೂ ಓದುಗರ ಗಮನ ಸೆಳೆಯುವ ಪ್ರಬಂಧಗಳು ಇಲ್ಲಿ ಸಂಕಲನಗೊಂಡಿವೆ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42745713623124,"sku":null,"price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Koti_Front.jpg?v=1765196681"},{"product_id":"ನಮ್ಮಮ್ಮ-ಅಂದ್ರೆ-ನಂಗಿಷ್ಟ-nammamma-andre-nangishta-1","title":"ನಮ್ಮಮ್ಮ ಅಂದ್ರೆ ನಂಗಿಷ್ಟ (Nammamma Andre Nangishta)","description":"\u003cp\u003eಸುಲಲಿತ ಪ್ರಬಂಧ ಸಂಕಲನಗಳಾದ \u003cstrong\u003e’ನಮ್ಮಮ್ಮ ಅಂದ್ರೆ ನಂಗಿಷ್ಟ’\u003c\/strong\u003e ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ  ಬಹುಮಾನ ಪಡೆದ ಸುಲಲಿತ ಪ್ರಭಂದಗಳ ಸಂಕಲನ.ಜನಪ್ರಿಯ ಕೃತಿ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42745739870292,"sku":null,"price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Namama_Front.jpg?v=1765197723"},{"product_id":"ಮೋಹನಸ್ವಾಮಿ-mohana-swamy","title":"ಮೋಹನಸ್ವಾಮಿ (Mohana Swamy)","description":"\u003cp\u003eಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡ ಸುಲಲಿತ ಪ್ರಭಂದಗಳ ಸಂಕಲನ ಮೋಹನಸ್ವಾಮಿ ಕೃತಿ \u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42745759498324,"sku":null,"price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Mohana_Front.jpg?v=1765198688"},{"product_id":"ರಕ್ಷಕ-ಅನಾಥrakshaka-anatha","title":"ರಕ್ಷಕ ಅನಾಥ(Rakshaka Anatha )","description":"\u003cp\u003e“ರಕ್ಷಕ ಅನಾಥ-ವಸುಧೇಂದ್ರ ಅವರ ಸುಮಾರು ೨೧ ಸುಲಲಿತ ಪ್ರಬಂಧಗಳು ಕೃತಿ ಸರಳವಾದ ಶೈಲಿಯಿಂದ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42746656850004,"sku":null,"price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Rakshaka_Front.jpg?v=1765215418"},{"product_id":"ವರ್ಣಮಯ-varnamaya-1","title":"ವರ್ಣಮಯ (Varnamaya)","description":"\u003cp\u003eವಸುಧೇಂದ್ರರ\u003cstrong\u003e 'ವರ್ಣಮಯ' \u003c\/strong\u003eಹೆಸರಿಗೆ ತಕ್ಕತೆ ಹಲವು ಸ್ವಾರಸ್ಯಕರ ಸುಲಲಿತ ಪ್ರಬಂಧಗಳ ಜನಪ್ರಿಯ ಸಂಕಲನ ಇಲ್ಲಿಯವರೆಗು ಏಳು ಮುದ್ರಣಗಳು ಕಂಡಿದೆ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42746662060116,"sku":null,"price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Varnamay_Front.jpg?v=1765215654"},{"product_id":"ಐದು-ಪೈಸೆ-ವರದಕ್ಷಿಣೆ-aidu-paise-varadakshine-1","title":"ಐದು ಪೈಸೆ ವರದಕ್ಷಿಣೆ (Aidu Paise Varadakshine)","description":"\u003cp\u003eಕತೆಗಾರರೂ, ಬರಹಗಾರರೂ ಆದ ವಸುಧೇಂದ್ರ ಬರೆದಿರುವ ಸುಲಲಿತ ಪ್ರಬಂಧಗಳ ಸಂಕಲನ ಕೃತಿ\u003cstrong\u003e ’5 ಪೈಸೆ ವರದಕ್ಷಿಣೆ\u003c\/strong\u003e’. ಲೇಖಕರ ಬಾಲ್ಯ ಮತ್ತು ಅವರ ವೃತ್ತಿ ಬದುಕಿನ ಬಗ್ಗೆಯೂ ಇಲ್ಲಿರುವ ಪ್ರಬಂಧಗಳಲ್ಲಿ ಕಾಣಬಹುದಾಗಿದ್ದು ಸುಲಲಿತವಾಗಲಿ ಓದಿಸಿಕೊಂಡು ಹೋಗುವ ಪ್ರಬಂಧಗಳ ಶೈಲಿಯ ಸೊಗಸು ಈ ಕೃತಿಯಲಿದ್ದು,ಆರು ಸಲ ಮರುಮುದ್ರಣ ಕಂಡಿದೆ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42746667040852,"sku":null,"price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/5paise_Fromt.jpg?v=1765215918"},{"product_id":"ಹರಿಚಿತ್ತ-ಸತ್ಯ-harichitta-satya-1","title":"ಹರಿಚಿತ್ತ ಸತ್ಯ (Harichitta Satya)","description":"\u003cp\u003eವಸುಧೇಂದ್ರ ಅವರ ಮೊದಲ ಕಾದಂಬರಿ \u003cstrong\u003e'ಹರಿಚಿತ್ತ ಸತ್ಯ' \u003c\/strong\u003eಸುಂದರ ಕಥೆಯ ಜೊತೆಗೆ ಸರಳ ನಿರೂಪಣೆಯ ಅದ್ಭುತ ಕೃತಿ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42746671988820,"sku":null,"price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Harichitta_Front.jpg?v=1765216300"},{"product_id":"ಮಿಥುನ-mithuna","title":"ಮಿಥುನ [Mithuna]","description":"\u003cp\u003eವಸುಧೇಂದ್ರರ ಅವರ \u003cstrong\u003eಮಿಥುನ (ಶ್ರೀ ರಮಣರ ಕಥೆಗಳು)\u003c\/strong\u003e ತೆಲಗು ಭಾಷೆಯಿಂದ ಅನುವಾದಿಸಿದ ಶ್ರೀರಮಣರ ಕಥೆಗಳ ಸಂಕಲನ.ಇಲ್ಲಿಯವರೆಗೆ ಎಂಟು ಮರು ಮುದ್ರಣಗಳು ಕಂಡ ಈ ಸಂಕಲನದಲ್ಲಿ ಒಟ್ಟು ಏಳು ರಸವತ್ತಾದ ಕಥೆಗಳು ಸಂಕಲನಗೊಂಡಿವೆ.\u003c\/p\u003e\n\u003cp\u003e\u003cstrong\u003eಈ ಕೃತಿಯ ವಿಶೇಷತೆ :\u003c\/strong\u003e ತೆಲಗು ಭಾಷೆಯಲ್ಲಿ  ಶ್ರೀರಮಣರು ಬರೆದ ಈ ಕಥಾಸಂಕಲನ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಪ್ರತಿಗಳು ಆಂಧ್ರದಲ್ಲಿ ಮಾರಾಟವಾಗಿವೆ. ’ಮಿಥುನ’ ಕತೆಯನ್ನು ಆಧರಿಸಿ ಹಲವಾರು ಭಾಷೆಗಳಲ್ಲಿ ಚಲನಚಿತ್ರವಾಗಿದೆ.\u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42752118358100,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/mithuna-POD.jpg?v=1768802325"},{"product_id":"ಎವರೆಸ್ಟ್everest","title":"ಎವರೆಸ್ಟ್(Everest)","description":"\u003cp\u003e\u003cstrong\u003e’ಎವರೆಸ್ಟ್’\u003c\/strong\u003e --- ಅಮೇರಿಕಾದ ಜನಪ್ರಿಯ ಲೇಖಕ ಮತ್ತು ಪರ್ವತರೋಹಿ ಜಾನ್ ಕ್ರಾಕೌರ್ ಅವರ ಕೃತಿಯನ್ನು ಕನ್ನಡಕ್ಕೆ ತಂದವರು ವಸುಧೇಂದ್ರ. \u003c\/p\u003e","brand":"ಛಂದ ಪುಸ್ತಕ","offers":[{"title":"Default Title","offer_id":42752129237076,"sku":null,"price":420.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0651\/2449\/9540\/files\/Everest_Front.jpg?v=1765371419"}],"url":"https:\/\/chandapustaka.com\/collections\/frontpage.oembed","provider":"ಛಂದ ಪುಸ್ತಕ","version":"1.0","type":"link"}